Surprise Me!

'ಡಾಲಿ' ಧನಂಜಯ್ ಕಷ್ಟದ ದಿನಗಳನ್ನ ಬಿಚ್ಚಿಟ್ಟ ಸ್ನೇಹಿತ 'ಸಿಂಹಾಜಿ' | Filmibeat Kannada

2018-02-28 1,740 Dailymotion

'ಟಗರು' ಚಿತ್ರದಲ್ಲಿ ಅತಿ ಹೆಚ್ಚು ಕಾಡುವುದು 'ಡಾಲಿ'. ಈ ಪಾತ್ರವನ್ನ ನಿರ್ವಹಿಸಿರುವ ಧನಂಜಯ್ ಸತತ 9 ಸಿನಿಮಾಗಳಲ್ಲಿ ನಾಯಕನಟನಾಗಿದ್ದರು. ಆದ್ರೆ, ಡಾಲಿ ಪಾತ್ರದಿಂದ ತನ್ನ ಹಳೇ ಇಮೇಜ್ ಬಿಟ್ಟು ಹೊಸ ಇಮೇಜ್ ಗಳಿಸಿಕೊಂಡಿದ್ದಾರೆ. ಬಹುಶಃ ಇಲ್ಲಿಂದ ಧನಂಜಯ್ ಹೊಸಯುಗ ಆರಂಭವಾಗಿದೆ ಎಂದ್ರೆ ಅಚ್ಚರಿಯಿಲ್ಲ. <br /> Cinematographer mahen simha has taken his facebook account to express actor Dhananjay's difficult days in film industry. <br />

Buy Now on CodeCanyon